Wednesday, June 29, 2011

ಸಮರ್ಪಣೆ



ತುಟಿಯ ಮೇಲಿನ ಮ೦ದಹಾಸಕ್ಕೆ
ಕಾರಣ ನೀನೆ
ಕೆನ್ನೆ ಮೇಲೆ ಹರಿಯುತ್ತಿರುವ
ಆನ೦ದಭಾಷ್ಪಕ್ಕೂ ಹೊಣೆ ನೀನೊಬ್ಬನೆ
ನಗು ಅಳುವಿನ ನಡುವೆ ಬರುವ
ನಾನಾ ಭಾವನೆಗಳು ನಿನಗೆ ಸಮರ್ಪಣೆ ....

2 comments:

  1. ಗಿರೀಶ್ ಅವರ Counter ಸಾಲುಗಳು :
    "ನಾನೇ ಪುಣ್ಯವಂತ"
    "ನಾನೇ ಭಾಗ್ಯವಂತ"
    :-) :-D ;-)

    ಇವು ನಿಜವಾದ ಒಲುಮೆಯ ಸಾಲುಗಳು. ಲವ್ ಮಯವಾಗಿವೆ.

    ReplyDelete
  2. ಧನ್ಯವಾದಗಳು ಬದರಿ ಅವರೆ :)))

    ReplyDelete